According to the information it is said that Nikhil kumar staring Seeta rama kalayana movie team has planned to bring Jacqueline to the movie .

ನಿಖಿಲ್ ಕುಮಾರಸ್ವಾಮಿ ಅಭಿನಯದ ನಟಿ 'ಸೀತಾ ರಾಮ ಕಲ್ಯಾಣ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಜಾಕ್ವೆಲಿನ್ ಕಡೆಯಿಂದ ಹೆಜ್ಜೆ ಹಾಕಿಸಲು ಚಿತ್ರತಂಡ ಮನಸ್ಸು ಮಾಡಿದ್ದು ಈಗಾಗಲೇ ಸಂಪರ್ಕವನ್ನು ಮಾಡಲಾಗಿದ್ಯಂತೆ .